SSLC-EXAM-JULY-2021

2021-22ನೇ ಸಾಲಿನ ವಿಜ್ಞಾನ ವಾರ್ಷಿಕ ಯೋಜನೆಯನ್ನು ಹಂಚಿಕೊಳ್ಳಲಾಗಿದೆ. ಇಲಾಖೆಯ ಆದೇಶಕ್ಕನ್ವಯ ಬದಲಾವಣೆ ಮಾಡಿಕೊಳ್ಳಲು ಎಡಿಟಬಲ್‌ ಕಾಪಿ ಕೂಡ ಇದೆ. ಡೌನ್‌ಲೋಡ್‌ ಮಾಡಿಕೊಳ್ಳಿ

Sunday, 25 April 2021

ಹತ್ತನೇ ತರಗತಿ ಸಂಪನ್ಮೂಲಗಳು

15. 

14. july 19th 2021 public examination key answers by KSEEB

Science - 83 (CCERF/CCERR/CCEPF/CCEPR/NSR/NSPR) 

Science - 83 (Unrevised - NSR/NSPR) 

13. 2021ನೇ ಜುಲೈ 19 ಮತ್ತು 22 ರಂದು ನಡೆಯುವ ಎಸ್.ಎಸ್.ಎಲ್.‌ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ಸುರಕ್ಷಾ ಕ್ರಮದ ವಿಡಿಯೋ ತುಣುಕು.. ಎಲ್ಲಾ ಪೋಷಕರು, ಶಿಕ್ಷಕರು ಮತ್ತು ಮಕ್ಕಳು ನೋಡಲೇ ಬೇಕಾದ  ಮಾಹಿತಿ.

12. ಸಂವೇದ : ಹತ್ತನೇ ತರಗತಿಯ ಎಲ್ಲಾ  ವಿಷಯದ ವಿಡಿಯೋಗಳನ್ನು ಒಂದೇ ಲಿಂಕ್‌ನಲ್ಲಿ ಕೊಡಲಾದ ಮಕ್ಕಳವಾಣಿ ಚಾನೆಲ್‌ ನ ಲಿಂಕ್‌ : ಇಲ್ಲಿ ಕ್ಲಿಕ್‌ ಮಾಡಿ

11. ಹತ್ತನೇ ತರಗತಿ ಬಹುಆಯ್ಕೆ ಪ್ರಶ್ನೆ ಕೋಠಿ ತಯಾರಿಕೆ: ತುಮಕೂರು  ಜಿಲ್ಲೆ 

ಕನ್ನಡ ಮಾಧ್ಯಮ       ENGLISH MEDIUM

10. 2021-22ನೇ ಸಾಲಿನ ವಿಜ್ಞಾನ ವಾರ್ಷಿಕ ಕಾರ್ಯಯೋಜನೆಯನ್ನು ಹಂಚಿಕೊಳ್ಳಲಾಗಿದೆ.. 

ಡೌನ್‌ಲೋಡ್‌ಗೆ ಇಲ್ಲೆ ಕ್ಲಿಕ್‌ ಮಾಡಿ..

Pdf copy        doc copy

9.  ಪರೀಕ್ಷಾ ಮಂಡಳಿಯ ಮಾದರಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಉತ್ತರ ಸಹಿತ- ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ

MODEL -1 CLICK HERE   

 MODEL - 2 CLICK HERE


8. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಹತ್ತನೇ ತರಗತಿ ವಿಜ್ಞಾನ ವಿಷಯದ ಪುನಃಶ್ಚೇತನ ತರಬೇತಿಯ ಪ್ರಾತ್ಯಕ್ಷಿಕೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

7. ಬಾಗಲೋಕೋಟೆ ಜಿಲ್ಲೆಯವರು ಸಂಗ್ರಹಿಸಿದ ವಿಜ್ಞಾನ ಪ್ರಶ್ನೆ ಕೋಠಿ. DOWN LOAD HERE

6.  ಇಸಾರೆಡ್ಡಿ ರವರು  .ಎಸ್.ಎಲ್.ಸಿ. ಆಂಗ್ಲ ಮಾಧ್ಯಮದ ಸಂಪನ್ಮೂಲ ಹಂಚಿಕೊಂಡಿದ್ದಾರೆ. ಇದನ್ನು ಪಡೆಯಲು  ಇಲ್ಲಿ ಕ್ಲಿಕ್‌ ಮಾಡಿ SSLC ENG MEDIUM PACKAGE BY ISAREDDY

5. ಶ್ರೀ ವೈಶಂಪಾಯನ ಜೋಶಿ ಸರ್‌, ರಾಯಚೂರು ರವರು ಸಂವೇದ ಆಂಗ್ಲಮಾಧ್ಯಮದ ಹತ್ತನೇ ತರಗತಿಯ ಎಲ್ಲಾ ವಿಡಿಯೋ ಗಳ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.

 CLASS-10 ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ

4. ಸಂವೇದ ಇ-ಕಲಿಕಾ ಕಾರ್ಯಕ್ರಮದ  ಆಂಗ್ಲ ಮಾಧ್ಯಮ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.    CLASS-10 ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ

3. ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಸಿದ್ಧಪಡಿಸಿದ  ವಿಜ್ಞಾನ ಪರೀಕ್ಷಾ ಮಾರ್ಗದರ್ಶಿ ಸ್ಪೂರ್ತಿ ಕೈಪಿಡಿಯನ್ನು ಹಂಚಿಕೊಳ್ಳಲಾಗಿದೆ. SSLC package ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ.

2.ವಿಜ್ಞಾನ ಎನ್‌ಸೈಕ್ಲೋಪಿಡಿಯಾ 

1. ವಿಜ್ಞಾನಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು  ರಾಘವೇಂದ್ರ ಭಟ್‌- ಸ.ಶಿ. ಸ.ಪ್ರೌ.ಶಾಲೆ, ಮೇಗರವ‍ಳ್ಳಿ, ತೀರ್ಥಹಳ್ಳಿ ತಾ. ಶಿವಮೊಗ್ಗ ಜಿಲ್ಲೆ ರವರು ಹಂಚಿಕೊಂಡಿದ್ದಾರೆ. 

೧. ಪರೀಕ್ಷಾ ಪಥ- ಹತ್ತನೇ ತರಗತಿ ಪುನರಾವರ್ತನೆ ಪ್ರಶ್ನೋತ್ತರಳು  ಡೌನೋಲೋಡ್‌

೨. ಹತ್ತನೇ ತರಗತಿ ಆಡಿಯೋ ಪಾಠಗಳು - ಡೌನ್‌ಲೋಡ್‌

೩. ಹತ್ತನೇ ತರಗತಿಯ ಆನ್‌ಲೈನ್‌ ಪಾಠಗಳ ಸ್ಲೈಡ್‌ಗಳು - ಡೌನ್‌ಲೋಡ್‌


4 comments:

  1. Good effort Sir. Try to upload useful resources from all creative #ScienceTeachers. Share innovative ideas in teaching. Sir, please make separate place for simple n innovative "Science Models and teaching aids" related to 8th, 9th & 10th classes.

    ReplyDelete
  2. ಓಕೆ. ರಾಜೇಂದ್ರ ಸರ್‌. ಸಂಪನ್ಮೂಲಗಳು ದೊರಕಿದ ತಕ್ಷಣ ಟ್ಯಾಬ್‌ ರೆಡಿ ಮಾಡುವೆ.. ನಿಮ್ಮ ಸಲಹೆಗೆ ಧನ್ಯವಾದಗಳು.

    ReplyDelete
  3. ಇದಕ್ಕೆ ನಾವು apply ಮಾಡಬೇಕಾದ್ರೆ ಏನು ಮಾಡಬೇಕು?ಯಾವ option ide

    ReplyDelete